Wednesday, 15 January 2020

ಮಿಷನ್ 50

ಅತಿಹೆಚ್ಚಿನ ಸಂಖ್ಯೆಯಲ್ಲಿ  ಕುರುಬ ಮತದಾರರನ್ನ ಹೊಂದಿರುವ  ವಿಧಾನಸಭಾ ಕ್ಷೇತ್ರಗಳು
1.ಬಾದಾಮಿ
2.ಕೊಪ್ಪಳ 
3.ಕುಷ್ಠಗಿ
4.ಸಿಂದಗಿ
5.ರಾಣೆಬೆನ್ನೂರು.
6.ರೋಣ
8.ಗುರ್ಮಿಟ್ಕಲ್
9.ರಾಮದುರ್ಗಾ
10.ಇಂಡಿ
11 ಮುದ್ದೇಬಿಹಾಳ
12ಕುಂದಗೋಳ
13.ಹರಿಹರ
14.ಅರಭಾವಿ
15.ಬಾಗಲಕೋಟೆ.
16.ಸಿಂದನೂರು
17.ಬೀದರ್ ದಕ್ಷಿಣ 
18.ಜೇವರ್ಗಿ
20. ವರುಣಾ
21.ಪಿರಿಯಾಪಟ್ಟಣ
22.ಹೊಸಕೋಟೆ
23.ಕಡೂರು
24.ತರಿಕೆರೆ
25.ನರಗುಂದ
26.ಬೀಳಗಿ
27.ನಿಪ್ಪಾಣಿ
28.ಚಿಕ್ಕೋಡಿ
29.ಬ್ಯಾಡಗಿ.
30.ನವಲಗುಂದ.
31.ವಿಜಯನಗರ
32.ಅಫಜಲ್ಪುರ
33.ಶಹಾಪೂರ.
34.ಕೆ.ಆರ್.ನಗರ
35.ಚಿಕ್ಕನಾಯಕನಹಳ್ಳಿ.
36.ಶಿಗ್ಗಾಂವ್ 
37.ಗೋಕಾಕ್ 
38.ಗಂಗಾವತಿ
39.ಯಲ್ಬುರ್ಗಾ
40.ತೇರದಾಳ.
 41.ಯಾದಗಿರಿ
42. ಗೋವಿಂದರಾಜನಗರ
43. ವಿಜಯನಗರ (ಬೆಂಗಳೂರು)
44. ಗೌರಿಬಿದನೂರು.
45. ಹುಣಸೂರು
46. ದೊಡ್ಡಬಳ್ಳಾಪುರ.
47. ಮಾಲೂರು.
48. ಶಿರಾ
49. ನಾಗಮಂಗಲ
50. ಹನೂರು
51.ಅರಕಲಗೂಡು
52.ಹೊಳೆನರಸೀಪುರ
53. ಅರಸೀಕೆರೆ.
54. ಯಶವಂತಪುರ
55. ಕೆ ಆರ್ ಪುರ.
56.ಹೊಸದುರ್ಗ.
57. ಹೊನ್ನಾಳಿ.
58. ತಿಪಟೂರು
59. ಬಬಲೇಶ್ವರ
60.ಹುನಗುಂದ
61. ಚಿಕ್ಕಮಗಳೂರು
62.ಬಸವನಬಾಗೇವಾಡಿ
63. ಬಸವಕಲ್ಯಾಣ.

ಅತಿಹೆಚ್ಚು ಕುರುಬ  ಮತದಾರರನ್ನು ಹೊಂದಿರುವ  ಪರಿಶಿಷ್ಟ ಜಾತಿ,ಪಂಗಡದ ವಿಧಾನ ಸಭಾ ಕ್ಷೇತ್ರಗಳು
1.ಹೂವಿನಹಡಗಲಿ
2.ಶಿರಹಟ್ಟಿ
3.ಕನಕಗಿರಿ
4.ರಾಯಬಾಗ್
5.ಕುಡುಚಿ
6.ಚಡಚಣ
7.ಮುಧೋಳ
8.ಲಿಂಗಸಗೂರು
9.ಹಗರಿಬೊಮ್ಮನಹಳ್ಳಿ.
10.ಹಾವೇರಿ
11.ಶಿರಗುಪ್ಪ
12.ಕೂಡ್ಲಿಗಿ
13ಸುರುಪುರ
14.ದೇವದುರ್ಗಾ
15. ಕೊರಟಗೆರೆ
16.ಬಳ್ಳಾರಿ ಗ್ರಾಮೀಣ
17.ಮಸ್ಕಿ.
18. ಸಕಲೇಶಪುರ
19 ಮಹದೇವಪುರ
20 ಮಳವಳ್ಳಿ.

ಹಾಲುಮತ ಸಮಾಜ ಗೆಲ್ಲಬಹುದಾದ ಲೋಕಸಭಾ ಕ್ಷೇತ್ರಗಳು

1. ಬೆಳಗಾವಿ
2. ಮೈಸೂರು
3. ಬಾಗಲಕೋಟೆ
4. ಕೊಪ್ಪಳ
5. ದಾವಣಗೆರೆ
6. ಧಾರವಾಡ
7. ಹಾಸನ

ಇನ್ನೂ ಹಾಲುಮತ ಸಮಾಜದ ಮತಗಳು ನಿರ್ಣಾಯಕವಾಗಿರುವ ಲೋಕಸಭಾ ಕ್ಷೇತ್ರಗಳು

1. ಹಾವೇರಿ
2. ಮಂಡ್ಯ
3. ತುಮಕೂರು
4. ಚಿಕ್ಕಮಗಳೂರು
5. ಕಲ್ಬುರ್ಗಿ
6. ರಾಯಚೂರು
7. ಬೀದರ್
8. ಬೆಂಗಳೂರು ದಕ್ಷಿಣ
9. ಬೆಂಗಳೂರು ಕೇಂದ್ರ
10. ಚಿಕ್ಕಬಳ್ಳಾಪುರ


ಇಡೀ ಭಾರತ ಖಂಡದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಂಪ್ರದಾಯಿಕವಾಗಿ ಏಕತಾ ಹಿನ್ನೆಲೆಯನ್ನು  ಹೊಂದಿರುವ ಏಕೈಕ ಜನಾಂಗ ಹಾಲುಮತ ಸಮಾಜ, ಈ ಆಧಾರದಲ್ಲಿ ಹಾಲುಮತ ಸಮಾಜ ಬಹುತೇಕ ಭಾರತದ ಎಲ್ಲಾ ರಾಜ್ಯಗಳಲ್ಲೂ ಪ್ರಮುಖ ಮತ್ತು ನಿರ್ಣಾಯಕ ಸ್ಥಾನದಲ್ಲಿದೆ
ಆದರೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯವನ್ನು ಹೊಂದುವುದರಲ್ಲಿ ವಿಫಲವಾಗಿದೆ. ವೈಫಲ್ಯತೆಯ ಕಾರಣಗಳನ್ನು ಹುಡುಕುತ್ತಾ ಹೋದಾಗ  ಸಹಜವಾಗಿ ಕಂಡಂತಹ ಸಂಗತಿಗಳೆಂದರೆ ಸಮನ್ವಯತೆ ಕೊರತೆ, ಶೈಕ್ಷಣಿಕ ಹಿನ್ನೆಡೆ,ಸಾಂಘಿಕ ಸಂಘಟನಾ ಲೋಪ ಮತ್ತು ಭಾರತದಾದ್ಯಂತ ಸಮಾಜ ಏಕ ವರ್ಗಿಕೃತವಾಗದೆಯಿರುವುದು ಒಟ್ಟಾರೆ ಈ ಎಲ್ಲಾ ಕಾರಣಗಳಿಂದಾಗಿ ನಿರೀಕ್ಷಿತ ಸಾಧನೆಗೈಯಲು  ಸಾಧ್ಯವಾಗಿಲ್ಲ.
ಈ ಎಲ್ಲಾ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ, ಉದ್ದೇಶಿತ ಗುರಿಯನ್ನು  ಸಾಧಿಸಬಹುದು.


No comments:

Post a Comment

ಕಂಬಳಿ ಹುಟ್ಟಿದ ಪ್ರಸಂಗ

ಕಂಬಳಿ ಹುಟ್ಟಿದ ಪ್ರಸಂಗ ☜☆☞☜☆☞☜☆☞☜☆☞ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ  ಸ್ವಾಮಿ ನಮ್ಮಯ ರೇವಣನು ಬಂದಾನ ...